ಶ್ರೀ ಗುರುರಕ್ಷೆ ಟುಟೋರಿಯಲ್ಸ್ ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ತರಬೇತಿ ಪ್ರಾರಂಭವಾಗುತಿದೆ. ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಪ್ರೋತ್ಸಾಹಿಸಿ ಮತ್ತು ಪ್ರೇರಣೆ ನೀಡುವುದೆ ನಮ್ಮ ಮುಖ್ಯ ಉದ್ದೇಶ ವಿಷಯಗಳು : ಗಣಿತ ಹಾಗು ಸಾಮಾನ್ಯ ವಿಜ್ಞಾನನುರಿತ, ಅನುಭವಿ ಶಿಕ್ಷಕರಿಂದ ತರಬೇತಿ ಹಾಗು ಮಾರ್ಗದರ್ಶನ ನಿಮ್ಮ ಶೈಕ್ಷಣಿಕ ಯಶಸ್ಸಿಗಾಗಿ, ಬೇಗ ನೋಂದಾಯಿಸಿ. ಶುಲ್ಕ : ತಿಂಗಳಿಗೆ 500 ರೂಪಾಯಿಗಳು, ಪ್ರತಿಯೊಂದು ವಿಷಯಕ್ಕೆ. ತರಗತಿಗಳು ಮೇ 2022ರಲ್ಲಿ ಶುರುವಾಗಲಿವೆ 1. ಫಲಿತಾಂಶ ಆಧಾರಿತ ಬೋಧನೆ 2. ಸಣ್ಣ ಸಣ್ಣ ತಂಡಗಳು 3. ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ 4. ಮುಖ್ಯ ಪರೀಕ್ಷೆಯ ಮಾದರಿಯಲ್ಲಿ ಕ್ರಮಬದ್ಧ, ನಿಯಮಿತ ಕಿರು ಪರೀಕ್ಷೆಗಳು 5. ನಿಯಮಿತವಾಗಿ ಪೋಷಕ-ಶಿಕ್ಷಕರ ಸಭೆಗಳು. ನೋಂದಾಯಿತ ಕಛೇರಿ /ತರಬೇತಿ ಸ್ಥಳ: #48, N S ಐಯ್ಯಂಗಾರ್ ರಸ್ತೆ, ಕುಮಾರಪಾರ್ಕ ಪಶ್ಚಿಮ, ಬೆಂಗಳೂರು 560020 ಸಂಪರ್ಕಿಸಿ : 9886595848 | 9206301599 |8884831788 | ಸಹಸ್ರ ಫೌಂಡೇಷನ್ ...