Sri Gururakshe Tutorials latest update
ಶ್ರೀ ಗುರುರಕ್ಷೆ ಟುಟೋರಿಯಲ್ಸ್
ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ತರಬೇತಿ ಪ್ರಾರಂಭವಾಗುತಿದೆ. ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಪ್ರೋತ್ಸಾಹಿಸಿ ಮತ್ತು ಪ್ರೇರಣೆ ನೀಡುವುದೆ ನಮ್ಮ ಮುಖ್ಯ ಉದ್ದೇಶ
ವಿಷಯಗಳು : ಗಣಿತ ಹಾಗು ಸಾಮಾನ್ಯ ವಿಜ್ಞಾನನುರಿತ, ಅನುಭವಿ ಶಿಕ್ಷಕರಿಂದ ತರಬೇತಿ ಹಾಗು ಮಾರ್ಗದರ್ಶನ
ನಿಮ್ಮ ಶೈಕ್ಷಣಿಕ ಯಶಸ್ಸಿಗಾಗಿ, ಬೇಗ ನೋಂದಾಯಿಸಿ.
ಶುಲ್ಕ : ತಿಂಗಳಿಗೆ 500 ರೂಪಾಯಿಗಳು, ಪ್ರತಿಯೊಂದು ವಿಷಯಕ್ಕೆ.
ತರಗತಿಗಳು ಮೇ 2022ರಲ್ಲಿ ಶುರುವಾಗಲಿವೆ
1. ಫಲಿತಾಂಶ ಆಧಾರಿತ ಬೋಧನೆ
2. ಸಣ್ಣ ಸಣ್ಣ ತಂಡಗಳು
3. ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ
4. ಮುಖ್ಯ ಪರೀಕ್ಷೆಯ ಮಾದರಿಯಲ್ಲಿ ಕ್ರಮಬದ್ಧ, ನಿಯಮಿತ ಕಿರು ಪರೀಕ್ಷೆಗಳು
5. ನಿಯಮಿತವಾಗಿ ಪೋಷಕ-ಶಿಕ್ಷಕರ ಸಭೆಗಳು.
ನೋಂದಾಯಿತ ಕಛೇರಿ /ತರಬೇತಿ ಸ್ಥಳ: #48, N S ಐಯ್ಯಂಗಾರ್ ರಸ್ತೆ, ಕುಮಾರಪಾರ್ಕ ಪಶ್ಚಿಮ, ಬೆಂಗಳೂರು 560020
ಸಂಪರ್ಕಿಸಿ : 9886595848 | 9206301599 |8884831788 |
ಸಹಸ್ರ ಫೌಂಡೇಷನ್ ಅಧ್ಯಕ್ಷರು / ಕಾರ್ಯದರ್ಶಿಗಳು
SRI GURU RAKSHE TUTORIALS
Classes will be conducted for the students belonging to economically weaker section. Our main motto is to uplift the economically weaker section children by motivating and encouraging them for their future brightness.
Subjects : Mathematics & General Science coaching from reputed and qualified teachers.
Fees per month, per subject : Rs.500/
1.Result oriented faculties
2. Small batches
3. Individual attention
4.Regular test give a feel of exam, 5.Frequently parents teacher meeting.
Regd office : #48, N S Iyengar Street, Kumara park west, Bangalore – 560020
Contact No : 9886595848 |9206301599 | 8884831788 |
Sahasra Foundation Chairman /General Secretary
Comments
Post a Comment